Monday 11 November 2019

ಬುದ್ಧ ಭಗವಾನರ ಜೀವನದಲ್ಲಿ ಕಾತರ್ಿಕ ಹುಣ್ಣಿಮೆಯ ವೈಶಿಷ್ಟತೆಗಳು the importance of november full moon day

ಬುದ್ಧ ಭಗವಾನರ ಜೀವನದಲ್ಲಿ ಕಾತರ್ಿಕ ಹುಣ್ಣಿಮೆಯ ವೈಶಿಷ್ಟತೆಗಳು


1. ಇಂದು ಮೆತ್ತಯ್ಯ ಬೋಧಿಸತ್ವರಿಂದ ಚೀವರವನ್ನು ಪಡೆದು ಇವರು ಭವಿಷ್ಯದ ಬುದ್ದನೆಂದು ಭಗವಾನರು ಘೋಷಿಸಿದಂತಹ ದಿನವಾಗಿದೆ.

2. ಇಂದು ಮೊದಲ ಅರವತ್ತು ಅರಹಂತರಿಗೆ ಬಹುಜನ ಹಿತಕ್ಕಾಗಿ ಬಹುಜನ ಸುಖಕ್ಕಾಗಿ ದೇವತೆಗಳ ಹಾಗೂ ಮಾನವರ ಕಲ್ಯಾಣಕ್ಕಾಗಿ ಧಮ್ಮವನ್ನು ಬೋಧಿಸಲು ಅನುಮತಿ ನೀಡಿದ ದಿನವಾಗಿದೆ.

3. ಇಂದು ಭಗವಾನರ ಅಗ್ರ ಶ್ರಾವಕರಾದ ಸಾರಿಪುತ್ತರವರು ಮಹಾಪರಿನಿಬ್ಬಾಣವನ್ನು ಪಡೆದಂತಹ ದಿನವಾಗಿದೆ.

4. ಇಂದು ಜಟಿಲ ಸೋದರರು ಸಂಘಕ್ಕೆ ಸೇರಿದ ದಿನವಾಗಿದೆ


5. ಇಂದು ಶ್ರೀಲಂಕದಲ್ಲಿ ರಾಜನಾಗಿದ್ದಂತಹ ದೇವಾನಾಂಪಿಯ ತಿಸ್ಸರವರು ಮೊದಲ ದಗೊಬ ಥುಪರಮ ಚೇತಿಯ(ಅದರಲ್ಲಿ ಭಗವಾನರ ಬಲ ದವಡೆಯ ಅಸ್ತಿಯಿದೆ) ಸ್ಥಾಪಿಸಿದಂತಹ ದಿನವಾಗಿದೆ.

No comments:

Post a Comment