Tuesday 15 August 2017

the purpose of teaching of lord Buddha

                                              ಬುದ್ಧ ಭಗವಾನರ ಬೋದನೆಯ ಉದ್ದೇಶ

"ಓ ನಿಗ್ರೋಧ, ನಾನು ಬೋಧಿಸುತ್ತಿರುವುದು ಏತಕ್ಕೆಂದರೆ ಶಿಷ್ಯರನ್ನು ಪಡೆಯಲು, ಗೆಲ್ಲಲು ಅಲ್ಲ, ಅಥವಾ ನಿಮ್ಮ ಧರ್ಮದಿಂದ ಜಾರಿ ಬೀಳಲೆಂದು ಅಲ್ಲ ಅಥವಾ ನಿಮ್ಮ ಜೀವನಾಶೈಲಿಯನ್ನು ಬಿಡಲು ಅಲ್ಲ, ಅಥವಾ ನೀವು ನಂಬಿರುವುದನ್ನು ಬಿಡಲೆಂದು ಅಲ್ಲ ಅಥವಾ ನಿಮ್ಮ ಗುರುಗಳನ್ನು ಬಿಟ್ಟುಬಿಡಲಿ ಎಂದೂ ಅಲ್ಲ, ಅಥವಾ ನೀವು ನಂಬಿದಂತಹ ಕೆಟ್ಟದ್ದನ್ನು ಅದೇ ಮಾಡಲೆಂದು ಅಲ್ಲ, ಅಥವಾ ನೀವು ನಂಬಿದಂತಹ ಒಳ್ಳೆಯದನ್ನು ತ್ಯಜಿಸಲಿ ಎಂದೂ ಅಲ್ಲ, ನೀವು ಹಾಗೆ ತಿಳಿಯಬಾರದು."
"ಆದರೆ ನಿಗ್ರೋಧ, ಕೆಲವೊಂದು ಪಾಪವು ಅಕುಶಲವಾದವು, ಕಲುಶಿತವಾದವು ಇವೆ. ಅವನ್ನು ಬಿಡಲೆಂದೇ ನಾನು ಧಮ್ಮವನ್ನು ಬೋಧಿಸುತ್ತಿದ್ದೇನೆ. ಈ ಹಾದಿಯಲ್ಲಿ ನಡೆದಾಗ ಆ ಕಶ್ಮಲಗಳೆಲ್ಲಾ ನಾಶವಾಗಿ, ಕುಶಲ ವಿಷಯಗಳು ಸ್ಥಾಪಿತವಾಗಿ ವೃದ್ಧಿಯಾಗುತ್ತದೆ ಮತ್ತು ಒಬ್ಬನು ಇಲ್ಲಿಯೇ ಮತ್ತು ಈಗಲೇ ಪೂರ್ಣ ಸಾಕ್ಷಾತ್ಕಾರ ಪ್ರಾಪ್ತಿಮಾಡಿ, ಸುಖವನ್ನು, ಅಭಿಜ್ಞಾವನ್ನು, ಪ್ರಜ್ಞೆಯ ಪರಿಪೂರ್ಣತೆ ಯನ್ನು ಪಡೆಯುತ್ತಾನೆ ಮತ್ತು ದುಃಖದಿಂದ ವಿಮುಕ್ತನಾಗುತ್ತಾನೆ."
ಭಗವಾನ್ ಬುದ್ಧರ