ಅಕ್ಕೂಸಕ
ಮತ್ತೊಂದು ಸನ್ನಿವೇಶವು ಸಹಾ ಬ್ರಾಹ್ಮಣ ಯುವಕನದ್ದಾಗಿದೆ. ಅಲ್ಲಿಯೂ ಸಹಾ ಭಗವಾನರು ಅದೇರೀತಿ ಪಾಠ ಕಲಿಸುತ್ತಾರೆ.ಒಮ್ಮೆ ಭಾರದ್ವಜ ಪಂಗಡದ ಅಕ್ಕೂಸಕನೆಂಬುವವನು ಭಗವಾನರು ಬೋಧಿಸುತ್ತಿದ್ದಾರೆ ಎಂದು ಕೇಳಿಯೆ ಕ್ರೋಧಗೊಂಡನು. ಆತನು ಮಹಾ ಕಾರುಣಿಕರು ಇದ್ದಲ್ಲಿಗೆ ಹೋಗಿ ಅವರನ್ನು ನಿಂದಿಸತೊಡಗಿದನು. ನಂತರ ಭಗವಾನರು ಆತನಿಗೆ ಹೀಗೆ ಕೇಳಿದರು: ಹೇಳು ಬ್ರಾಹ್ಮಣ ನೀನು ನಿನ್ನ ಬಂಧುಗಳೊಂದಿಗೆ ಅಥವಾ ಮಿತ್ರರಿಗೆ ಸ್ವಾಗತವಿದೆಯಲ್ಲವೆ?
ಹೌದು ಗೌತಮರೆ, ಕೆಲವೊಮ್ಮೆ ಅವರು ಬರುವರು
ಮತ್ತು ನನಗೆ ಹೇಳು, ನೀನು ಅವರಿಗೆ ಘನವಾದ ಆಹಾರವನ್ನು ಮತ್ತು ಮೃದುವಾದ ಆಹಾರವನ್ನು ಸವಿಯಾಗಿರುವುದನ್ನು ಬಡಿಸುತ್ತೀಯಲ್ಲವೆ?
ಹೌದು ಗೌತಮರೆ, ಕೆಲವೊಮ್ಮೆ
ಬ್ರಾಹ್ಮಣ ಈಗ ನನಗೆ ಹೇಳು, ನಿನ್ನ ಆತಿಥ್ಯವನ್ನು ಅವರು ನಿರಾಕರಿಸಿದರೆ ನಿನ್ನ ಆಹಾರವೆಲ್ಲವೂ ಯಾರಿಗೆ ಸೇರುತ್ತದೆ?
ಅವರಿಗೆ ಬೇಡವಾದರೆ, ನಿರಾಕರಿಸಿದರೆ ನನಗೆಯೇ ದೊರೆಯುತ್ತದೆ, ಅದು ನನಗೆ ಸೇರಿದ್ದು.
ಇಲ್ಲಿಯೂ ಹಾಗೆಯೇ ಬ್ರಾಹ್ಮಣ. ಕಟುನುಡಿ, ನಿಂದಿಸುವಿಕೆ, ದೂಷಿಸುವಿಕೆಯಿಂದ ನೀನು ನಮ್ಮತ್ತ ಬಿಡಬಹುದು, ಆದರೆ ನಾವು ಅದನ್ನು ಸ್ವೀಕರಿಸುವುದಿಲ್ಲ. ಆದ್ದರಿಂದ ಅದು ನಿನಗೆ ಸೇರಿದ್ದು ಬ್ರಾಹ್ಮಣ, ಅದು ನಿನ್ನದೆ. ಈಗ ಒಬ್ಬ ಮನುಷ್ಯ ನಿಂದೆಗೆ ಪ್ರತಿಯಾಗಿ ನಿಂದೆ, ಕಟುನುಡಿಗೆ ಪ್ರತಿಯಾಗಿ ಕಟುನುಡಿ, ದೂಷಿಸುವಿಕೆಗೆ ಪ್ರತಿಯಾಗಿ ದೂಷಿಸುವಿಕೆ ಮಾಡಿದರೆ ಬ್ರಾಹ್ಮಣ ಅದು ಔತಣದಲ್ಲಿ ಅತಿಥಿಗಳು ಸೇರಿದಂತಾಗುತ್ತದೆ. ಆದರೆ ನಾವು ನಿನ್ನ ಆತಿಥ್ಯದಲ್ಲಿ ಭಾಗವಹಿಸುವುದಿಲ್ಲ. ಆದ್ದರಿಂದ ಇದೆಲ್ಲವೂ ನಿನ್ನದೆ. ಬ್ರಾಹ್ಮಣ ಇದೆಲ್ಲವೂ ಪೂರ್ಣವಾಗಿ ನಿನ್ನದೆ ಎಂದು ಹೀಗೆ ಪರಿಪೂರ್ಣರು ವಿವರಿಸಿದರು. ನಂತರ ಗಾಥೆಗಳಲ್ಲಿ ಕ್ರೋಧದ ಸಂಗಡ ಹೇಗೆ ವತರ್ಿಸಬೇಕೆಂದು ವಿವರಿಸಿದರು.
ಕೋಪವು ಆತನಲ್ಲಿ ಹೇಗೆ ಉದಯಿಸುತ್ತದೆ? ಯಾರು ಸ್ವತಂತ್ರನೋ, ದ್ವೇಷರಹಿತನೂ, ಯಾರ ಉದ್ರೇಕಗಳು (ಭಾವಾವೇಶಗಳು) ಪಳಗಿಸಿ ಶಾಂತವಾಗಿವೆಯೋ, ಪರಮಶ್ರೇಷ್ಠ ಪ್ರಜ್ಞಾದಿಂದ ಮುಕ್ತವಾಗಿರುವನೋ, ನುಡಿದಂತೆ ನಡೆಯುವನೋ, ಪರಿಪೂರ್ಣವಾಗಿ ಶಾಂತನೋ (ಆತನಲ್ಲಿ ಕೋಪ ಹೇಗೆ ಉದಯಿಸುವುದು)?
ಒಬ್ಬಾತನು ನಿಂದಿಸಿದರೆ ಮತ್ತು ಪ್ರತಿಯಾಗಿ ಉತ್ತರಿಸಿದರೆ (ನಿಂದೆ) ಈ ಎರಡು ಆತನು ಕೆಟ್ಟದನ್ನು ಸೂಚಿಸುವುವು. (ಕಟುವಾಗಿ) ಯಾರು ಪ್ರತಿಯಾಗಿ ನುಡಿಯುವುದಿಲ್ಲವೋ ಕರುಣೆಯಿಂದ ಇರುವನೋ ಆತನು ಇಮ್ಮಡಿಯಷ್ಟು ಜಯದ (ಸಂಭ್ರಮ)ದಲ್ಲಿರುತ್ತಾನೆ.
ಆತನ ಕ್ರಿಯೆಗಳಿಂದ ಎರಡೂ ಕಡೆಗೂ ಲಾಭವಾಗುತ್ತದೆ, ಆತನಿಗೂ ಮತ್ತು ನಿಂದಿಸಿದವನಿಗೆ ಸಹಾ.
ವ್ಯಕ್ತಿಯ ಕೋಪದ ಪ್ರಕೃತಿಯನ್ನು ಅರಿತು ಆತನಿಗೆ ಸರಿಯಾಗುವಂತೆ ಸಹಾಯ ಮಾಡಿ ಮತ್ತು ಶಾಂತಿಯನ್ನು ಪ್ರಾಪ್ತಿ ಮಾಡಿಸಬೇಕು. ಆತನು ಇಬ್ಬರಿಗೂ ಗುಣ ಮಾಡುತ್ತಾನೆ. ಏಕೆಂದರೆ ಆತನಿಗೂ ಮತ್ತು ದೂಷಿಗೂ ಲಾಭವಾಗುವಂತೆ ಮಾಡುತ್ತಾನೆ.
ಆದರೆ ಜನರು ಅಂತಹವನನ್ನು ಮೂರ್ಖನೆಂದು ಭಾವಿಸುತ್ತಾರೆ. ಆದರೆ ಸ್ವತಃ ಅವರೇ ಸತ್ಯವನ್ನು ಅಥರ್ೈಸಿಕೊಳ್ಳಲಿಲ್ಲ.
Sylenth1 Crack
ReplyDeleteTeamViewer Crack
wavepad audio editor crack
ReplyDeleterecover my files crack
folder lock crack
acrok video converter ultimate crack
videopad-video-editor-pro-crack-2
iobit uninstaller pro crack
iobit uninstaller pro crack
Wondershare Filmora Crack
ReplyDeleteAshampoo Winoptimizer Crack
Cracks
Traktor Pro Crack
Vsdc Video Editor Pro Crack
Bytefence Anti-Malware Pro Crack
Great post, but I wanted to know if you can write
ReplyDeletesomething else on this topic? I would really appreciate it if you can explain this.
A bit more. Appreciation
sopcast crack
windows 7 home premium crack
ip camera recorder crack
avg internet security 2018 key till 2019 creates more unequivocal photographs and makes games, video web based, and media altering smoother. You can likewise appreciate more clear, more excellent sound through the refreshed sound driver.
ReplyDeleteWith your presentation, you make it appear so simple, but I find this subject to be one that I believe I will never understand.
ReplyDeleteIt appears to be far too sophisticated and vast for me.
I'm looking forward to reading your future post,
I'll make an effort to grasp it!
dll files fixer crack
g data clean up crack
appbeyond compare crack
anytrans crack crack
Your work will bring a lot of insights into solving our next problem.
ReplyDeleteavanquest inpixio photo clip professional crack
coreldraw x8 free download full version crack
windows 10 crack
Pretty Helpful Material, Much Thanks For This Article.
ReplyDeleteTom Clancy's Ghost Recon Crack
quick macros crack
Planet Nomads Crack