Friday, 6 February 2015

ಕಲಿಕೆಯ ರತ್ನಗಳು

                       ಕಲಿಕೆಯ ರತ್ನಗಳು
1.            ನಮ್ಮ ಜನರು ತಮ್ಮನ್ನು ತಾವು ಸಹಾಯ ಮಾಡಿಕೋಳ್ಳುವುದನ್ನು ಕಲಿಯದಿದ್ದರೆ, ಇಡೀ ಜಗತ್ತಿನ ಐಶ್ವರ್ಯದಿಂದಲೂ  ಅವರಿಗೆ ಸಹಾಯ ಮಾಡಲಾಗುವುದಿಲ್ಲ. ನಮ್ಮ ಕಾರ್ಯವು ಶೈಕ್ಷಣಿಕವಾಗಿರಬೇಕು, ನೈತಿಕವಾಗಿರಬೇಕು ಹಾಗು ಬೌದ್ಧಿಕವಾಗಿರಬೇಕಾಗಿದೆ. ಅವರಿಗೇ ವಿಧ್ಯಾಭ್ಯಾಸ ನೀಡಿ ಜಾಗೃತಗೋಳಿಸಿ, ಆಗಲೇ ದೇಶವು ಬಲಿಷ್ಠವಾಗುತ್ತದೆ.--ಸ್ವಾಮಿ ವಿವೇಕಾನಂದರು
2.            ಎಲ್ಲಿಯವರೆಗೆ ಲಕ್ಷಾಂತರ ಜನರು ಹಸಿವಿನಿಂದ ,ಹಾಗು ಅಜ್ಞಾನದಿಂದ ಜೀವಿಸುತ್ತಿರುವರೋ, ಈ ಜನರ ಖಚರ್ಿನಲ್ಲಿ ವಿಧ್ಯಾಭ್ಯಾಸ ಪಡೆದು ಅವರ ಬಗ್ಗೆ ಕಿಂಚಿತು ಕಾಳಜಿ ವಹಿಸದ ಪ್ರತಿಯೊಬ್ಬರಿಗೂ ನಾನು ದ್ರೋಹಿ ಎಂದು ಕರೆಯುತ್ತೇನೆ. .--ಸ್ವಾಮಿ ವಿವೇಕಾನಂದರು
3.            ವಿಧ್ಯಾಭ್ಯಾಸವೆಂದರೆ ಮನಸ್ಸಿನಲ್ಲಿ ಅಪಾರ ವಿಷಯಗಳನ್ನು ತುಂಬುವುದಲ್ಲ, ಅಥವಾ ಪುಸ್ತಕಗಳ ಕಲಿಕೆಯಲ್ಲ ,ವಿಧ್ಯಾಭ್ಯಾಸವೆಂದರೆ (ಈಗಾಗಲೇ) ಇರುವಂತಹ ಪರಿಪೂರ್ಣತೆಯನ್ನು ವ್ಯಕ್ತಗೋಳಿಸುವುದು, ಹಾಗು ಆ ವ್ಯಕ್ತತೆಯನ್ನು ಚಾರಿತ್ಯ್ರದಿಂದ  ಪರೀಕ್ಷೀಸಬಹುದು. .--ಸ್ವಾಮಿ ವಿವೇಕಾನಂದರು
4.            ವಿಧ್ಯಾಭ್ಯಾಸದ ಉದ್ದೇಶ್ಯವೇನೆಂದರೆ ಜೀವನಕ್ಕೆ ಸಿದ್ದತೆಗೋಳಿಸುವುದು. ವಿಧ್ಯಾಭ್ಯಾಸಕ್ಕೆ ಅಂತ್ಯವೇ ಇಲ್ಲ,ಅದು ಪುಸ್ತಕವನ್ನು ಓದಿ,ಪರೀಕ್ಷೆಯನ್ನು ಬರೆದು, ಕಲಿಕೆಯನ್ನು ಮುಗಿಸುವುದಂತಹದಲ್ಲ, ಹುಟ್ಟಿನಿಂದ ಸಾವಿನವರೆವಿಗೂ ಕಲಿಕೆಯಿದೆ. --ಜಿದ್ದು ಕೃಷ್ಣಮೂತರ್ಿ
5.            ಉತ್ತರಗಳ ಆಸೆಯಿಂದ ಮುಕ್ತರಾದಗಲೇ ,ಸಮಸ್ಯೆಗಳನ್ನು ಸರಿಯಾಗಿ ಅರ್ಥಮಾಡಿಕೋಳ್ಳಲು ಸಾಧ್ಯ.- ಜಿದ್ದು ಕೃಷ್ಣಮೂತರ್ಿ-
6.            ವಿಧ್ಯಾಥರ್ಿಗಳಿಗೆ ಯೋಗ್ಯ ವಿಧ್ಯಾಭ್ಯಾಸ ಸಿಕ್ಕ್ಕಾಗ ಮಾತ್ರ ಅವರು ಸ್ವತಂತ್ರವಾಗಿ ಚಿಂತನೆ ಮಾಡಬಲ್ಲರು.-- ಜಿದ್ದು ಕೃಷ್ಣಮೂತರ್ಿ
7.            ಓದುವಿಕೆ ಸಹಾ ಕೆಲವು ಹಂತದ ನಂತರ ಮನಸ್ಸನ್ನು ಸೃಜನಾತ್ಮಕ ಚಟುವಟಿಕೆಗಳಿಂದ ದೂರಿಕರಿಸುತ್ತದೆ, ಯಾವ ಮಾನವ ಕೇವಲ ಓದುವುದರಲ್ಲಿಯೇ ಸದಾ ಕಾಲ ಹಾಕುತ್ತಿದ್ದರೇ ಅತನು ಚಿಂತನೆಯಲ್ಲಿ ಅತಿ ಕಡಿಮೆ ತೋಡಗುತ್ತಾನೆ.-- ಅಲ್ಬರ್ಟ್ ಐನ್ಸ್ಟೈನ್
8.            ಉದಾಹರಿಸುವಿಕೆಯು ಶಿಕ್ಷಣದ ಮತ್ತೊಂದು ಮಾರ್ಗವಲ್ಲ, ಬದಲಾಗಿ ಅದೇ ಮಾರ್ಗವಾಗಿದೆ.-- ಅಲ್ಬರ್ಟ್ ಐನ್ಸ್ಟೈನ್
9.            ನೆನ್ನೆಯಿಂದ ಪಾಠ ಕಲಿತಿಕೋ, ನಾಳೆಯ ಬಗ್ಗೆ ಭರವಸೆಯಿರಲಿ, ಅದರೆ ಇಂದು ಜೀವಿಸು ಅದರೆ ಪ್ರಶ್ನಿಸುವಿಕೆಯನ್ನು ನಿಲ್ಲಿಸಲೇ ಬೇಡ. .-- ಅಲ್ಬರ್ಟ್ ಐನ್ಸ್ಟೈನ್
10.          ನನ್ನಲ್ಲಿ ವಿಶೇಷ ಪ್ರತಿಭೆಯೇನಿಲ್ಲ ,ಅದರೆ ತೀಕ್ಷ್ಣಮಟ್ಟದ ಕುತೂಹಲವಿದೆ.--- ಅಲ್ಬರ್ಟ್ ಐನ್ಸ್ಟೈನ್
11.          ಪ್ರತಿಯೊಂದು ಮಗುವು ಪ್ರತಿಭಾಶಾಲಿಯೇ ಆಗಿದೆ, ಅದರೆ ಮೀನು ಮರ ಹತ್ತುವುದಿಲ್ಲ ಎಂದು ಆ ಬಗೆಯಲ್ಲಿ ನಿಧರ್ಾರ ಮಾಡತೋಡಗಿದರೆ ಅದು ಜೀವಮಾನವೀಡಿ ತನ್ನನ್ನು ದಡ್ಡನೆಂದು ಭಾವಿಸಿಕೋಳ್ಳುತ್ತದೆ. .--- ಅಲ್ಬರ್ಟ್ ಐನ್ಸ್ಟೈನ್
12.          ವಿಧ್ಯಾಭ್ಯಾಸದ ಬೇರುಗಳು ಕಹಿಯಾಗಿರುತ್ತದೆ ಅದರೆ ಅದರ ಫಲಗಳು ಮಾತ್ರ ಮಧುರವಾಗಿರುತ್ತದೆ.---ಅರಿಸ್ಟಾಟಲ್
13.          .ನಿಜವಾದ ಸುಶಿಕ್ಷಿತನಿಗೂ ಹಾಗು ಅಶಿಕ್ಷಿತನಿಗೂ ; ಜೀವಂತ ದೇಹ ಹಾಗು ಶವದಷ್ಟು ವ್ಯತ್ಯಾಸವಿರುತ್ತದೆ. .---ಅರಿಸ್ಟಾಟಲ್
14.          ಹೃದಯಕ್ಕೆ ಶಿಕ್ಷಣ ನೀಡದೆ ಕೇವಲ ಮನಸ್ಸಿಗೆ ಶಿಕ್ಷಣ ನೀಡುವುದು ಶಿಕ್ಷಣವೇ ಅಲ್ಲ.-- .---ಅರಿಸ್ಟಾಟಲ್
15.          ಮಗುವು ನಾವು ಕಲಿಸುವ ರೀತಿಯಲ್ಲಿ ಕಲಿಯದಿದ್ದರೆ, ಅದು ಕಲಿಯುವ ರೀತಿಯಲ್ಲಿ ಕಲಿಸಬೇಕಾಗುತ್ತದೆ.-ಐ.ಎಸ್ಟ್ರಾಡ.
16.          ಕಲಿಕೆಯು ಎಂದಿಗೂ ಮನಸ್ಸಿಗೆ ದಣಿವು ನೀಡದು.---ಲಿಯೋನಾಡರ್ಾವಿನ್ಸಿ.
17.          ಓ ವಿಧ್ಯಾಥರ್ಿಯೇ ನೀನು ನಂಬಿರುವುದಕ್ಕಿಂತ ಧೈರ್ಯಶಾಲಿಯಾಗಿರುವೆ, ನೀನು ಕಾಣುವುದಕ್ಕಿಂತ ಶಕ್ತಿಶಾಲಿಯಾಗಿರುವೆ, ನೀನು ಭಾವಿಸಿರುವುದಕ್ಕಿಂತ ಮೇಧಾವಿಯಾಗಿರುವೆ.----ಕೃಶ್ಟೋಪರ್ ರಾಬಿನ್.
18.          ವಿಧ್ಯಾಭ್ಯಾಸವು ಬಲಿಷ್ಟವಾದ ಆಯುಧವಾಗಿದೆ, ಅದನ್ನು ಜಗತ್ತು ಬದಲಾಯಿಸಲು ಬಳಸಬಹುದು.--ನೆಲ್ಸನ್ ಮಂಡೆಲಾ
19.          ವಿಧ್ಯಾಭ್ಯಾಸವು ಜ್ವಾಲೆಯನ್ನು ಬೆಳಗಿಸುವಂತಿರಬೇಕು ,ಹೊರತು ಪಾತ್ರೆಯನ್ನು ತುಂಬುವಂತಿರಬಾರದು. --ಸಾಕ್ರಟೀಸ್
20.          ಯಾರು ಕಲಿಕೆಯನ್ನು ನಿಲ್ಲಿಸುತ್ತಾನೋ ಆತನೇ ಭವಿಷ್ಯದ ಅವಿಧ್ಯಾವಂತ ಹಾಗು ವೃದ್ಧ. ---ಹೆನ್ರಿ ಫೊಡರ್್.
21.          ಶಾಲೆಗಳು ಹೆಚ್ಚಾಗಿ ತೆರೆದಂತೆ ಬಂದಿಖಾನೆಗಳು ಕಡಿಮೆಯಾಗುತ್ತವೆ. ---ವಿಕ್ಟರ್ ಹ್ಯೂಗೊ.
22.          ಸಾಧಾರಣ ಶಿಕ್ಷಣವು ವೃತ್ತಿಯನ್ನು ನೀಡಬಹುದು, ಅದರೆ ಸ್ವ-ಶಿಕ್ಷಣವು ಭಾಗ್ಯವನ್ನೇ ನೀಡುತ್ತದೆ. ---ರಿಮ್ ಜಾನ್
23.          ನೆನಪಿಲ್ಲದ ಶಿಕ್ಷಣ ಜ್ಞಾನರಹಿತತೆಗೆ ಸಮಾನ.
24.          ಎಕಾಗ್ರತೆಯಿಲ್ಲದ ಶಿಕ್ಷಣ ವ್ಯರ್ಥ.
25.          ತರ್ಕ ಹಾಗು ಕಲ್ಪನೆಯ ಕಲಿಕೆಯಿಲ್ಲದ ಜಾನ ಬೌದ್ದಿಕ ಹೆಳವನನ್ನಾಗಿಸುತ್ತದೆ .
26.          ಆಸಕ್ತಿಯೇ ಕಲಿಕೆಗೆ ಮಹಾದ್ವಾರ. ಅನಾಸಕ್ತಿಯೇ ಕಲಿಕೆಗೆ ಮಹಾ ಅಡ್ಡಿ.
27.          ಕಲೆಯಲ್ಲಿ ಮಾನವ ತನ್ನನ್ನು ವ್ಯಕ್ತಗೋಳಿಸುತ್ತಾನೆ, ವಿಷಯಗಳನ್ನಲ್ಲ.---ರವೀಂದ್ರನಾಥ್ ಟಾಗೂರ್.
28.          ನೈತಿಕತೆಯಿಲ್ಲದ ಜ್ಞಾನ ಪರಮಪಾಪಕರ.----ಗಾಂಧಿ.
29.          ಬಹಳಷ್ಟು ಕಲಿಕೆ, ವೃತ್ತಿಯಲ್ಲಿ ಕೌಶಲ್ಯತೆ, ಶಿಸ್ತಿನ ಜೀವನ, ಮಧುರ ಮಾತುಗಾರಿಕೆ- ಇವು ಮಂಗಳಗಳಲ್ಲಿ ಉತ್ತಮವಾದುದು.----ಬುದ್ಧ ಭಗವಾನರು.
30.          ಯಾವುದು ನಿನಗೆ ಉನ್ನತಿ ತರುವುದೋ ಹಾಗು ಯಾವುದು ನಿನ್ನನ್ನು ತಡೆಯುತ್ತಿದ್ದೆಯೋ ಅರಿತು ,ಜ್ಞಾನದ ಹಾದಿಯಲ್ಲಿ ನಡೆ. .----ಬುದ್ಧ ಭಗವಾನರು.
31.          ಮೂರು ಬಗೆಯ ಉನ್ನತ ಶಿಕ್ಷಣಗಳಿವೆ: ನೈತಿಕ ಶಿಕ್ಷಣ, ಚಿತ್ತಾಭಿರುದ್ಧಿಯ ಧ್ಯಾನದ ಶಿಕ್ಷಣ, ಪ್ರಜ್ಞಾಭಿರುದ್ಧಿಯ ಶಿಕ್ಷಣ. . --ಬುದ್ಧ ಭಗವಾನರು






No comments:

Post a Comment